ರೈಲಿನ ಮೇಲೆ ಗುಂಡು

7

ರೈಲಿನ ಮೇಲೆ ಗುಂಡು

Published:
Updated:

ಹಾಫ್‌ಲಾಂಗ್ (ಪಿಟಿಐ): ಕೇಂದ್ರ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಬಗೆತರ್ ರೈಲು ನಿಲ್ದಾಣದ ಬಳಿ ಅಗರ್ತಲ ಎಕ್ಸ್‌ಪ್ರೆಸ್ ರೈಲಿನ ಮೇಲೆ ಶುಕ್ರವಾರ ಬೆಳಗಿನ ಜಾವ ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry