ರೈಲು ಅಪಘಾತ: 5ಮಂದಿ ಸಾವು

ಶನಿವಾರ, ಮೇ 25, 2019
32 °C

ರೈಲು ಅಪಘಾತ: 5ಮಂದಿ ಸಾವು

Published:
Updated:

ಬಿಲ್ವಾರ(ಪಿಟಿಐ): ಗ್ವಾಲಿಯರ್-ಉದಯಪುರ ರೈಲಿನ ಮೇಲ್ಬಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಐವರು ರೈಲ್ವೆ ಮೇಲ್ಸೆತುವೆಗೆ ಅಪ್ಪಳಿಸಿದ್ದರಿಂದ ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ. ಎಲ್ಲರೂ 22ರಿಂದ 25ವರ್ಷದ ಒಳಗಿನವರಾಗಿದ್ದು, ಪರೀಕ್ಷೆ ಬರೆಯಲು ತೆರಳುತ್ತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry