ರೈಲು ನಿಲ್ದಾಣದಲ್ಲಿ ಜಿಪಿಆರ್‌ಎಸ್ ಟ್ಯಾಕ್ಸಿ ಸೌಲಭ್ಯ ಆರಂಭ

7

ರೈಲು ನಿಲ್ದಾಣದಲ್ಲಿ ಜಿಪಿಆರ್‌ಎಸ್ ಟ್ಯಾಕ್ಸಿ ಸೌಲಭ್ಯ ಆರಂಭ

Published:
Updated:

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಇಲಾಖೆಯು ಕಾರ್‌ಜೋನ್‌ರೆಂಟ್ ಸಂಸ್ಥೆಯ ಸಹಯೋಗದೊಂದಿಗೆ ನಗರ ರೈಲು ನಿಲ್ದಾಣದಲ್ಲಿ ಜಿಪಿಆರ್‌ಎಸ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸೋಮವಾರ ಆರಂಭಿಸಿತು.ಪ್ರಯಾಣಿಕರು ನಗರ ರೈಲು ನಿಲ್ದಾಣದಿಂದ 43434343 ಈ ಸಂಖ್ಯೆಗೆ ಕರೆ ಮಾಡಿ ಟ್ಯಾಕ್ಸಿಯನ್ನು ಮತ್ತು ತಲುಪುವ ಸ್ಥಳವನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು.ಈ ಅತ್ಯಾಧುನಿಕ  ಸೌಲಭ್ಯವು ಪ್ರಯಾಣಿಕರನ್ನು ಸೂಕ್ತ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಿಸುವಲ್ಲಿ ಸಹಕಾರಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry