ರೈಲು ಮಾರ್ಗ: ಭಾರತ ಆಸಕ್ತಿ

7

ರೈಲು ಮಾರ್ಗ: ಭಾರತ ಆಸಕ್ತಿ

Published:
Updated:

ಜೆರುಸಲೇಂ (ಪಿಟಿಐ): ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರ ತೀರದ ರೈಲು ಮಾರ್ಗ ನಿರ್ಮಾಣದಲ್ಲಿ ಪಾಲ್ಗೊಳ್ಳಲು ಭಾರತ ಆಸಕ್ತಿ ಹೊಂದಿದೆ ಎಂದು ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ. ಈ ಮಾರ್ಗ ಪೂರ್ತಿಗೊಂಡರೆ ಸುಯೇಜ್ ಕಾಲುವೆಗೆ ಪರ್ಯಾಯವಾಗಿ ಏಷ್ಯಾ-ಯುರೋಪ್ ಮಧ್ಯೆ ಹೊಸ ವ್ಯಾಪಾರ ಮಾರ್ಗ ನಿರ್ಮಾಣವಾಗಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry