ರೈಲು ಹಳಿ ಮೇಲೆ ಮಲಗಿದ ರೈತರು

7

ರೈಲು ಹಳಿ ಮೇಲೆ ಮಲಗಿದ ರೈತರು

Published:
Updated:

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯ ಹೊರ ಹರಿವು ಹೆಚ್ಚಿಸಿರುವುದನ್ನು ಖಂಡಿಸಿ ರೈತರು ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಶನಿವಾರ ರಾತ್ರಿಯಿಂದ ಬೆಂಗಳೂರು-ಮೈಸೂರು ಮಾರ್ಗದ ರೈಲು ಹಳಿಗಳ ಮೇಲೆ ಹಾಸಿಗೆ ಹಾಸಿ, ಸೊಳ್ಳೆ ಪರದೆಗಳನ್ನೂ ಕಟ್ಟಿಕೊಂಡು ಸಾಲಾಗಿ ಮಲಗಿದ್ದಾರೆ.ರೈತ ಸಂಘದ ರಾಜ್ಯ  ಘಟಕದ ಉಪಾಧ್ಯಕ್ಷ ವಿ. ಅಶೋಕ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ನರಸರಾಜು ಇತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry