ರೈಲ್ವೆ ಮಾರ್ಗಗಳ ಬಗ್ಗೆ ಸ್ಪಷ್ಟ ಸೂಚನೆ ಇಲ್ಲ

7

ರೈಲ್ವೆ ಮಾರ್ಗಗಳ ಬಗ್ಗೆ ಸ್ಪಷ್ಟ ಸೂಚನೆ ಇಲ್ಲ

Published:
Updated:

ಮಂಗಳವಾರ, 15-2-1961

ರೈಲ್ವೆ ಮಾರ್ಗಗಳ ಬಗ್ಗೆ

ಸ್ಪಷ್ಟ ಸೂಚನೆ ಇಲ್ಲ

ನವದೆಹಲಿ, ಫೆ. 14
- ಪಾರ್ಲಿಮೆಂಟಿನಲ್ಲಿ ಇಂದು ರೈಲ್ವೆ ಸಚಿವ ಶ್ರೀ ಜಗಜೀವನರಾಂರವರು 1961-62ನೇ ಸಾಲಿನ ರೈಲ್ವೆ ಆಯವ್ಯಯದ ಅಂದಾಜು ಪತ್ರ (ಬಜೆಟ್)ವನ್ನು ಮಂಡಿಸಿದರು. ಈ ಅಂದಾಜಿನ ಪ್ರಕಾರ ಈ ವರ್ಷ 8.64 ಕೋಟಿ ರೂಪಾಯಿಗಳಷ್ಟು ಆದಾಯ ಬರುವ ನಿರೀಕ್ಷೆ ಇದೆ.ನಗರದಲ್ಲಿ ಬ್ರಿಟನ್ನಿನ ರಾಣಿ

ಅವರ ದರ್ಶನಾವಕಾಶ

ಬೆಂಗಳೂರು, ಫೆ. 14
- ಇದೇ ತಿಂಗಳು 21 ರಿಂದ 23 ರವರೆಗೆ ರಾಜ್ಯಕ್ಕೆ ಭೇಟಿ ಕೊಡಲಿರುವ ಬ್ರಿಟನ್ನಿನ ರಾಣಿ ಮತ್ತು ಅವರ ಪತಿ ಡ್ಯೂಕ್ ಆಫ್ ಎಡಿನ್‌ಬರೋರವರ ಕಾರ್ಯಕ್ರಮದ ವಿವರವನ್ನು ಇಂದು ಸರ್ಕಾರ ಪ್ರಕಟಿಸಿ ಸಾರ್ವಜನಿಕರು ಅವರ ದರ್ಶನವನ್ನು ಪಡೆಯಬಹುದಾದ ಸ್ಥಳಗಳ ಬಗ್ಗೆ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry