ರೈಲ್ವೆ ರಣಜಿ ತಂಡಕ್ಕೆ ನಿತಿನ್ ಆಯ್ಕೆ

7

ರೈಲ್ವೆ ರಣಜಿ ತಂಡಕ್ಕೆ ನಿತಿನ್ ಆಯ್ಕೆ

Published:
Updated:

ಹುಬ್ಬಳ್ಳಿ: ಧಾರವಾಡದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ನಿತಿನ್ ಭಿಲ್ಲೆ ರೈಲ್ವೆ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ.ಪ್ರಸಕ್ತ ಸಾಲಿನ ರಣಜಿ ಋತು ಇದೇ ನವೆಂಬರ್‌ನಲ್ಲಿ ಆರಂಭಗೊಳ್ಳಲಿದೆ. ಕಳೆದ ರಣಜಿ ಋತುವಿನಲ್ಲೂ ರೈಲ್ವೆ ತಂಡದಲ್ಲಿ ಸ್ಥಾನ ಪಡೆದಿದ್ದ ಅವರು ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry