ರೈಲ್ವೆ ಸಲಹಾ ಸಮಿತಿಗೆ ಮಹೇಂದ್ರ ಸಿಂಘಿ

ಶನಿವಾರ, ಜೂಲೈ 20, 2019
28 °C

ರೈಲ್ವೆ ಸಲಹಾ ಸಮಿತಿಗೆ ಮಹೇಂದ್ರ ಸಿಂಘಿ

Published:
Updated:

ಹುಬ್ಬಳ್ಳಿ: ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಗೆ ನಗರದ ಮಹೇಂದ್ರ ಎಚ್.ಸಿಂಘಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇವರ ಅಧಿಕಾರಾವಧಿ 2013ರ ನವೆಂಬರ್ 30ರವರೆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry