ರೋಗಿಗಳೊಂದಿಗೆ ಬಾಂಧವ್ಯ ಅಗತ್ಯ: ಸುಧಾಮೂರ್ತಿ

7

ರೋಗಿಗಳೊಂದಿಗೆ ಬಾಂಧವ್ಯ ಅಗತ್ಯ: ಸುಧಾಮೂರ್ತಿ

Published:
Updated:

ಬೆಂಗಳೂರು: `ವೈದ್ಯರು ಮತ್ತು ರೋಗಿಗಳ ನಡುವೆ ಅಪೂರ್ವ ಬಾಂಧವ್ಯ ಇರಬೇಕು. ಪ್ರಸ್ತುತ ದಿನಗಳಲ್ಲಿ ಈ ಬಾಂಧವ್ಯವು ಕ್ಷೀಣಿಸುತ್ತಿದೆ~ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಖೇದ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು ನಗರದ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊ.ವೆಂಕಟರಾವ್, ` ಸ್ವಾಸ್ಥ್ಯ ಮತ್ತು ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ನಿಮ್ಹಾನ್ಸ್ ಪಾತ್ರ ಮಹತ್ತರದ್ದು, ಇದರ ಕಾರ್ಯವೈಖರಿ ಹೀಗೆ ಮುಂದುವರೆಯಲಿ~ ಎಂದು ಆಶಿಸಿದರು.ನಿಮ್ಹಾನ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸನ್ಮಾನ ಮಾಡಲಾಯಿತು. 2006- 08ರ ವರೆಗೆ ನಿಮ್ಹಾನ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry