ಶನಿವಾರ, ಆಗಸ್ಟ್ 24, 2019
27 °C

ರೋವರ್ಸ್‌ ತಂಡಕ್ಕೆ ಜಯ

Published:
Updated:
ರೋವರ್ಸ್‌ ತಂಡಕ್ಕೆ ಜಯ

ಬೆಂಗಳೂರು: ಧಾರವಾಡದ ರೋವರ್ಸ್‌ ತಂಡ ಸೋಸಲೆ ಕಪ್‌ಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪಂದ್ಯದಲ್ಲಿ ಭಾನುವಾರ 18-14 ಪಾಯಿಂಟ್‌ಗಳಿಂದ ಬೆಂಗಳೂರು ಸ್ಪೋರ್ಟಿಂಗ್ ಎದುರು ಗೆಲುವು ಸಾಧಿಸಿತು.ಬಾಲಕರ ವಿಭಾಗದ ಪಂದ್ಯದಲ್ಲಿ ಇಂದಿರಾನಗರ ಕ್ಲಬ್ 39-6ರಲ್ಲಿ ರಾಜಕುಮಾರ ಕ್ಲಬ್ ವಿರುದ್ಧವೂ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆಯಿತು.

Post Comments (+)