ರೋವರ್ ಮೈಲಿಗಲ್ಲು
ವಾಷಿಂಗ್ಟನ್ (ಪಿಟಿಐ): ನಾಸಾದ `ಕ್ಯೂರಿಯಾಸಿಟಿ ರೋವರ್' ವಾಹನವು ಮಂಗಳನ ಅಂಗಳದ ಮೇಲೆ ಒಂದು ಕಿ.ಮೀ ಕ್ರಮಿಸುವ ಮೂಲಕ ಹೊಸ ಮೈಲಿಗಲ್ಲು ಬರೆದಿದೆ.
`1.029 ಕಿ.ಮೀ ಪ್ರಯಾಣದ ಸಂದರ್ಭದಲ್ಲಿ 38 ಮೀಟರ್ ಪ್ರದೇಶಕ್ಕೆ ಅದು ಸುತ್ತು ಹಾಕಿದೆ. ಕೆಂಪು ಗ್ರಹಕ್ಕೆ `ರೋವರ್' ತೆರಳಿದ 335ನೇ ದಿನಕ್ಕೆ ಒಂದು ಕಿ.ಮೀ ಪ್ರಯಾಣ ಮುಗಿಸಿದೆ. ಈ ತಿಂಗಳಿಂದ ರೋವರ್ ಮಂಗಳನ ಮೇಲಿರುವ ಗುಡ್ಡಗಳನ್ನು ಹತ್ತುವ ಕಾರ್ಯ ಶುರು ಮಾಡಲಿದೆ' ಎಂದು ನಾಸಾ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.