ಲಂಕಾ ನಿರಾಶ್ರಿತರ ಬಂಧನ

7

ಲಂಕಾ ನಿರಾಶ್ರಿತರ ಬಂಧನ

Published:
Updated:

ರಾಮೇಶ್ವರ (ತಮಿಳುನಾಡು): ರಾಜ್ಯದ ಸಮುದ್ರತೀರವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಐವರು ಶ್ರೀಲಂಕಾ ತಮಿಳು ನಿರಾಶ್ರಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನೌಕಪಡೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಐವರು ನಿರಾಶ್ರಿತರನ್ನು ಶುಕ್ರವಾರ ರಾತ್ರಿ ಪೊಲೀಸ್ ಗಸ್ತು ದಳದ ಸಿಬ್ಬಂದಿ ಕೊಯಮತ್ತೂರು ಸಮೀಪದ ಮಂಡಪಂ ಹಾಗೂ ಭವಾನಿಸಾಗರ್ ಶಿಬಿರದಲ್ಲಿ ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry