ಲಂಕಾ: ಫೊನ್ಸೆಕಾ ಬಿಡುಗಡೆಗೆ ಸೂಚನೆ

7

ಲಂಕಾ: ಫೊನ್ಸೆಕಾ ಬಿಡುಗಡೆಗೆ ಸೂಚನೆ

Published:
Updated:

ಕೊಲಂಬೊ (ಪಿಟಿಐ): ಶ್ರೀಲಂಕಾ ಸೇನಾ ಮಾಜಿ ಮುಖ್ಯಸ್ಥ ಶರತ್ ಫೊನ್ಸೆಕಾ ಅವರನ್ನು ಬಿಡುಗಡೆ ಮಾಡುವಂತೆ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಆದೇಶ ಮಾಡಿದ್ದಾರೆ.ಕತಾರ್‌ಗೆ ತೆರಳುವ ಮುನ್ನ ಅಧ್ಯಕ್ಷ ರಾಜಪಕ್ಸೆ ಅವರು ಫೊನ್ಸೆಕಾ ಬಿಡುಗಡೆಯ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಅಧ್ಯಕ್ಷರ ವಕ್ತಾರ ಬಂದುಲಾ ಜಯಶೇಖರ ತಿಳಿಸಿದ್ದಾರೆ. 61 ವರ್ಷದ ಫೊನ್ಸೆಕಾ ಸೇನಾ ವ್ಯವಹಾರಗಳಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ ಮೂರು ವರ್ಷಗಳ ಶಿಕ್ಷೆಗೆ ಒಳಗಾಗಿದ್ದರು.         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry