ಶುಕ್ರವಾರ, ಮೇ 7, 2021
27 °C

ಲಂಡನ್‌ನಲ್ಲಿ ಕಂಟ್ರಿ ಕ್ಲಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಂಟ್ರಿ ಕ್ಲಬ್ ಇಂಡಿಯಾ ಲಿ.' (ಸಿಸಿಐಎಲ್), ಬ್ರಿಟನ್, ಅಮೆರಿಕಾ ಮಾರುಕಟ್ಟೆ ಪ್ರವೇಶಿಸುತ್ತಿದೆ.ಸಂಸ್ಥೆ ಲಂಡನ್‌ನಲ್ಲಿ ಇತ್ತೀಚೆಗೆ ಕಚೇರಿ ಆರಂಭಿಸಿದೆ. ಅಮೆರಿಕಾದ ಚಿಕಾಗೊದಲ್ಲಿ ಸಹ ಕಚೇರಿ ತೆರೆಯಲಾಗುವುದು ಎಂದು `ಸಿಸಿಐಎಲ್' ಅಧ್ಯಕ್ಷ ರಾಜೀವ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.