ಲಖನೌಗೆ ಸಿಎಂ

ಬುಧವಾರ, ಜೂಲೈ 24, 2019
27 °C

ಲಖನೌಗೆ ಸಿಎಂ

Published:
Updated:

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲ ಪ್ರಮುಖರು ಶುಕ್ರವಾರ ಸಂಜೆ ಲಖನೌಗೆ ತೆರಳಿದರು. ಮುಖ್ಯಮಂತ್ರಿ ಶನಿವಾರ ರಾತ್ರಿ ನಗರಕ್ಕೆ ವಾಪಸಾಗುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry