ಲಘುಭೂಕಂಪನ

7

ಲಘುಭೂಕಂಪನ

Published:
Updated:

ನವದೆಹಲಿ (ಪಿಟಿಐ): ಐದು ಗಂಟೆಗಳ ಅವಧಿಯಲ್ಲಿ ಎರಡು ಲಘು ಭೂಕಂಪನಗಳು ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದೆ.ಬೆಳಿಗ್ಗೆ 9.15ರ ಸುಮಾರಿಗೆ ಚಂಬಾ-ಲಾಹುಲ್-ಸ್ಪಿತಿ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 4.5ರ ತೀವ್ರತೆಯ ಮೊದಲ ಭೂಕಂಪನ ಮತ್ತು ನಂತರ ಅದೇ ಪ್ರದೇಶದಲ್ಲಿ ಮಧ್ಯಾಹ್ನ 2.05ಕ್ಕೆ ರಿಕ್ಟರ್ ಮಾಪಕದಲ್ಲಿ 4.9ರ ತೀವ್ರತೆಯ ಭೂಕಂಪನ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry