ಭಾನುವಾರ, ನವೆಂಬರ್ 17, 2019
29 °C

ಲವಕುಶ, ದ್ರೌಪದಿ...

Published:
Updated:

ಯಕ್ಷಗಾನ ಯೋಗಕ್ಷೇಮ ಅಭಿಯಾನ ಬೆಂಗಳೂರು: ಮಂಗಳವಾರ ಸಂಜೆ 6ಕ್ಕೆ ಸಿರಿಕಲಾಮೇಳದಿಂದ `ಲವ-ಕುಶ~ (ಕಲಾವಿದರು: ಶಂಕರ ಬಾಳಕುದ್ರು, ರಾಘವೇಂದ್ರ ಬಿಡವಾಳ, ಶ್ರೀನಿವಾಸ ಪ್ರಭು, ಪ್ರಶಾಂತ ವರ್ಧನ, ಶ್ರೀಪಾದ ಹೆಗಡೆ ಶುಂಠಿ, ಗಾಳಿ ಸತ್ಯನಾರಾಯಣ ಭಟ್ಟ, ಅರ್ಪಿತಾ ಹೆಗಡೆ, ನಾಗಶ್ರೀ ಗೀಜಗಾರ, ಕುಮಾರ ಅಜಯ, ನಿಹಾರಿಕಾ ಭಟ್)  ಪೌರಾಣಿಕ ಯಕ್ಷಗಾನ.

 

7.30ಕ್ಕೆ ಎಡನೀರು ಮೇಳದಿಂದ `ದ್ರೌಪತಿ ಪ್ರತಾಪ~ (ಭಾಗವತರು: ದಿನೇಶ ಅಮ್ಮಣ್ಣಾಯ. ಮೃದಂಗ: ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ. ಕಲಾವಿದರು: ಪೂಕಳ ಲಕ್ಷ್ಮಿನಾರಾಯಣ ಭಟ್ಟ, ರಾಧಾಕೃಷ್ಣ ನಾವಡ ಮಧೂರ, ) ಪೌರಾಣಿಕ ತೆಂಕು ಯಕ್ಷಗಾನ. ಸ್ಥಳ: ಎಡನೀರು ಶ್ರೀಕೃಷ್ಣ ದೇವಸ್ಥಾನ, 1ನೇ ಕ್ರಾಸ್, 5ನೇ ಬ್ಲಾಕ್ (ಜ್ಯೋತಿನಿವಾಸ ಕಾಲೇಜು ಹತ್ತಿರ), ಕೋರಮಂಗಲ. ಮಾಹಿತಿಗೆ 98450 23924. 

ಪ್ರತಿಕ್ರಿಯಿಸಿ (+)