ಲಾಲ್‌ಗುಡಿಗೆ ಪುರಂದರ ಪ್ರಶಸ್ತಿ

7

ಲಾಲ್‌ಗುಡಿಗೆ ಪುರಂದರ ಪ್ರಶಸ್ತಿ

Published:
Updated:

ಇಂದಿರಾನಗರ ಸಂಗೀತ ಸಭಾ: ಶನಿವಾರ ಅಂತರ್ರಾಷ್ಟ್ರೀಯ ಸಂಗೀತ ಸಮಾವೇಶ ಮತ್ತು ಸಂಗೀತ ಹಬ್ಬ, ಪದ್ಮಭೂಷಣ ಲಾಲ್ಗುಡಿ ಜಯರಾಮನ್ ಅವರಿಗೆ ‘ಪುರಂದರ ಪ್ರಶಸ್ತಿ’ ಪ್ರದಾನ. ಪ್ರಧಾನ ಭಾಷಣ: ಯಾರ್ಕ್ ವಿವಿಯ ಡಾ. ತಿರುಚ್ಚಿ ಶಂಕರನ್. ಅತಿಥಿಗಳು: ಎಚ್.ಆರ್. ಭಾರದ್ವಾಜ್ ಮತ್ತು ವೀರಪ್ಪ ಮೊಯಿಲಿ. ವಿದ್ಯಾರ್ಥಿಗಳಿಂದ ಪುರಂದರ ನಮನ.ಸ್ಥಳ: ಇಂದಿರಾನಗರ ಸಂಗೀತ ಸಭಾ, ಇಂದಿರಾನಗರ. ಬೆಳಿಗ್ಗೆ 8.45.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry