ಲಿಂಗಾಯತ ನೌಕರರ ರಾಜ್ಯ ಸಮ್ಮೇಳನ ಮುಂದೂಡಿಕೆ

ಶುಕ್ರವಾರ, ಜೂಲೈ 19, 2019
28 °C

ಲಿಂಗಾಯತ ನೌಕರರ ರಾಜ್ಯ ಸಮ್ಮೇಳನ ಮುಂದೂಡಿಕೆ

Published:
Updated:

ದಾವಣಗೆರೆ: ನಗರದಲ್ಲಿ ಜೂನ್ 19ರಂದು ನಡೆಸಲು ನಿರ್ಧರಿಸಿದ್ದ ವೀರಶೈವ ಲಿಂಗಾಯತ ನೌಕರರ 6ನೇ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಸಿದ್ಧಗಂಗಾ ಶ್ರೀಗಳ ಗುರುವಂದನಾ ಕಾರ್ಯಕ್ರಮವನ್ನು  ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಇ. ನಟರಾಜ್ ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಬೇಕಾದ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ವಿಶ್ರಾಂತಿಗಾಗಿ ಕೇರಳಕ್ಕೆ ಹೋಗಿರುವ ಕಾರಣ ಕಾರ್ಯಕ್ರಮವನ್ನು ಮಂದೂಡಲಾಗಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry