ಭಾನುವಾರ, ಜನವರಿ 26, 2020
18 °C

ಲೇಖನ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಹಿರಿಯ ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಕುರಿತು ಅಭಿನಂಧನಾ ಗ್ರಂಥ ತರಲು ನಿರ್ಧರಿಸಲಾಗಿದೆ ಎಂದು ‘ಕೋಣಂದೂರು ಲಿಂಗಪ್ಪ ಅಭಿನಂಧನಾ ಗ್ರಂಥ’ದ ಸಂಪಾದಕ ಡಾ.ಜೆ.ರಮೇಶ್‌ ತಿಳಿಸಿದ್ದಾರೆ.ವಿವರಗಳಿಗೆ ಗ್ರಂಥದ ಸಂಪಾದಕ ಡಾ.ಜೆ.ಕೆ.ರಮೇಶ್‌

(ಮೊ: 9448932056) ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)