ಲೈಂಗಿಕ ದೌರ್ಜನ್ಯ ಗಂಡು ಮಕ್ಕಳನ್ನೂ ಬಿಟ್ಟಿಲ್ಲ

7

ಲೈಂಗಿಕ ದೌರ್ಜನ್ಯ ಗಂಡು ಮಕ್ಕಳನ್ನೂ ಬಿಟ್ಟಿಲ್ಲ

Published:
Updated:

ಚಿಕ್ಕಮಗಳೂರಿನಲ್ಲಿ ಹನ್ನೆರಡರ ವಯಸ್ಸಿನ ಬಾಲಕನ ಮೇಲೆ ಅತ್ಯಾಚಾರ ನಡೆದಿರುವುದು ಖಂಡನೀಯ. ಕುರುಡು ಕಾಮಕ್ಕೆ ಹೆಣ್ಣು ಗಂಡೆಂಬ ಭೇದವಿಲ್ಲ ಎನ್ನುತ್ತಾರೆ. ಹೆಣ್ಣು ಮಕ್ಕಳಾಯಿತು, ಇದೀಗ ಗಂಡು ಮಕ್ಕಳ ಸರದಿ.ಕಾಮುಕರ ಕಣ್ಣು ಇತ್ತೀಚಿನ ದಿನಗಳಲ್ಲಿ ಗಂಡು ಮಕ್ಕಳ ಕಡೆ ತಿರುಗಿದೆ. ದಿನೇ ದಿನೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುವ ಪ್ರಕರಣಗಳು ವರದಿಯಾಗುತ್ತಿದ್ದವು. ಹೆಣ್ಣು ಮಕ್ಕಳನ್ನು ಕಾಡುತ್ತಿದ್ದ ಭೀತಿ ಇಂದು ಗಂಡು ಮಕ್ಕಳಲ್ಲೂ ಮೂಡುತ್ತಿದೆ.ಹೆಣ್ಣಿನ ಮೇಲೆ ಅತ್ಯಾಚಾರಗಳು ಹೆಚ್ಚಾದ ಸಂದರ್ಭದಲ್ಲಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ, ಅದರ ಪ್ರಯೋಜನ ಕಂಡುಬಂದಿಲ್ಲ. ಸರ್ಕಾರ ಮತ್ತಷ್ಟು ದೃಢ ಕ್ರಮ ತೆಗೆದುಕೊಳ್ಳಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry