ಲೈವ್‌ವೈರ್ ಸಡಗರ

7

ಲೈವ್‌ವೈರ್ ಸಡಗರ

Published:
Updated:
ಲೈವ್‌ವೈರ್ ಸಡಗರ

ವೈಟ್‌ಫೀಲ್ಡ್ ರಸ್ತೆಯ ಐಟಿಪಿಬಿ (ಇಂಟರ್ ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರು) ಆಯೋಜಿಸಿದ್ದ ವಾರ್ಷಿಕ `ಲೈವ್‌ವೈರ್~ ಸಾಂಸ್ಕೃತಿಕ ಉತ್ಸವ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.ಅಲ್ಲಿನ 20ಕ್ಕೂ ಹೆಚ್ಚು ಐಟಿ ಕಂಪೆನಿಗಳ ಸುಮಾರು 450 ಉದ್ಯೋಗಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿನ ಸಾಂಸ್ಕೃತಿಕ, ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸಿದರು.

 

ಹಾಡು, ನೃತ್ಯ, ಅಣುಕು, ಫ್ಯಾಷನ್ ಶೊ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನೋಡುಗರಿಗೆ ಮನರಂಜನೆ ನೀಡಿದವು.ಎಸಿಎಸ್ ಟೆಕ್ನಾಲಜಿಯ ತಂಡಕ್ಕೆ `ಸ್ಟಾರ್ಸ್ ಆಫ್ ಐಟಿಪಿಬಿ~ ಪ್ರಶಸ್ತಿ ದೊರೆಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry