ಮಂಗಳವಾರ, ಜೂನ್ 15, 2021
22 °C

ಲೋಕಸತ್ತಾ ಪ್ರಣಾಳಿಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲಂಗಾಣ, ಸೀಮಾಂಧ್ರ ಎರಡೂ ಪ್ರದೇಶಗಳ ಜನರಿಗೆ ಅತ್ಯುತ್ತಮ ಭವಿಷ್ಯದ ಭರವಸೆ ನೀಡುವ ಚುನಾವಣಾ ಪ್ರಣಾಳಿಕೆ ಲೋಕಸತ್ತಾ ಪಕ್ಷ ಬಿಡುಗಡೆ ಮಾಡಿದೆ.

 

ವಂಶ ಪಾರಂಪರ್ಯ ಆಡಳಿತ, ಭ್ರಷ್ಟಾಚಾರ, ಕೇಂದ್ರೀಕರಣ, ವಿಭಜನೆ, ಉಚಿತ ವಸ್ತುಗಳ ವಿತರಣೆಯ ರಾಜ­ಕಾರಣವನ್ನು ಕೊನೆಗೊಳಿಸಲು ಸಮಯವಾಗಿದೆ. ಹಳೆಯ ತಪ್ಪುಗಳು ಪುನರಾವರ್ತನೆಯಾಗಬಾರದು ಎಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್‌ ನಾರಾಯಣ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.