ಭಾನುವಾರ, ಜೂನ್ 13, 2021
21 °C

ಲೋಕಸಭೆ ಚುನಾವಣೆ: ಸಹಾಯಕ ವೆಚ್ಚ ವೀಕ್ಷಕರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ವೆಚ್ಚದ ಮೇಲೆ ನಿಗಾ ವಹಿಸಲು ಮತ್ತು   ಮೇಲ್ವಿಚಾರಣೆ ನಡೆಸಲು  ಸಹಾಯಕ ವೆಚ್ಚ ವೀಕ್ಷಕರನ್ನು  ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಿತ್ವಿಕ್ ಪಾಂಡೆ ಆದೇಶ ಹೊರಡಿಸಿದ್ದಾರೆ.ಸಹಾಯಕ ವೆಚ್ಚ ವೀಕ್ಷಕರಾಗಿ ಆಯಾ ವಿಧಾನ­ಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಅವರ ಸಂಪರ್ಕ ಸಂಖ್ಯೆಯ ವಿವರ.ಮುದ್ದೇಬಿಹಾಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಸಹಾಯಕ ಎಚ್.ಎಸ್. ಮ್ಯಾಗೇರಿ (ಮೊ. 9449110075), ಹಿರಿಯ ವ್ಯವಸ್ಥಾಪಕ ಸುಜೀತ್‌ ಕುಮಾರ (ಮೊ. 9902429620).ದೇವರ ಹಿಪ್ಪರಗಿ: ಸಿಂದಗಿ ಯೂನಿಯನ್ ಬ್ಯಾಂಕ್‌ನ  ಎಸ್.ಎಸ್. ಹುತ್ತೆ (ಮೊ. 81239990997), ಸಿಂದಗಿ ಕರ್ನಾಟಕ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಆರ್.ಬಾಸ್ಕಾಸ್ (ಮೊ.8105472130).ಬಸವನ ಬಾಗೇವಾಡಿ: ಬಸವನ ಬಾಗೇವಾಡಿ ಎಸ್.ಬಿ.ಐ. ಸಹಾಯಕ ವ್ಯವಸ್ಥಾಪಕ ಸುನೀಲ್‌ ಐಹೊಳೆ (ಮೊ. 9849638844), ಕೆನರಾ ಬ್ಯಾಂಕ್ ಅಧಿಕಾರಿ ಬಾನು ಪ್ರಕಾಶ್‌ (ಮೊ. 8277358399).ಬಬಲೇಶ್ವರ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಜಾಪುರ ಶಾಖೆಯ ಸಚಿನ್‌ (ಮೊ. 8548948846), ಆರ್.ಸಿ. ರಂಜಣಗಿ (ಮೊ.9448040265).ವಿಜಾಪುರ: ಅಲಹಾಬಾದ್ ಬ್ಯಾಂಕ್ ಅಧಿಕಾರಿ ಬಿ. ರಘುರಾಮ್‌ (ಮೊ.888057729) ಹಾಗೂ ನೆಹರೂ ಯುವ ಕೇಂದ್ರದ ರಾಮರಾವ್ ಬಿರಾದಾರ (ಮೊ.9448917024).ನಾಗಠಾಣ: ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಜೆ.ಎಂ.ರಘುನಾಥ (ಮೊ.9440860786).ಇಂಡಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಡಿ ಶಾಖೆಯ ಸಹಾಯಕ ವ್ಯವಸ್ಥಾಪಕ ಪರಮೇಶ ರೆಡ್ಡಿ (ಮೊ.9448991922) ಹಾಗೂ ಲಚ್ಯಾಣ ಎಸ್.ಬಿ.ಐ.ದ ಸಹಾಯಕ ವ್ಯವಸ್ಥಾಪಕ ಜಿ.ಗಂಗಾಧರ (ಮೊ. 9686103445).ಸಿಂದಗಿ: ಗಬಸಾವಳಗಿ ಕೆವಿಜಿಬಿಯ ಸಹಾಯಕ ವ್ಯವಸ್ಥಾಪಕ ವಿ.ಬಿ. ಬಿರಾದಾರ (ಮೊ. 9900773423) ಹಾಗೂ ಆಲಮೇಲ ಕೆವಿಜಿಬಿಯ ಸಹಾಯಕ ವ್ಯವಸ್ಥಾಪಕ  ಎಂ.ಎಂ. ನಾರಾಯಣಕರ (ಮೊ.9845884992).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.