ಮಂಗಳವಾರ, ಮೇ 18, 2021
31 °C

ವಕ್ಫ್ ಆಸ್ತಿ ಕಬಳಿಕೆ ತನಿಖೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಕ್ಫ್ ಆಸ್ತಿ ಕುರಿತಂತೆ  ಅನ್ವರ್ ಮಾಣಿಪ್ಪಾಡಿ ವರದಿಯ ಅನ್ವಯ ಸರ್ಕಾರ ಮುಂದಿನ ಕ್ರಮ ಜರುಗಿಸುವ ಸಾಧ್ಯತೆ ಕಡಿಮೆ.ಏಕೆಂದರೆ ಗಣಿ ಅಕ್ರಮಗಳನ್ನು ತನಿಖೆ ಮಾಡಿದ ಲೋಕಾಯುಕ್ತರ ವರದಿ, ಸರ್ಕಾರಿ ಭೂಮಿ ಅತಿಕ್ರಮಣ ಕುರಿತ ವಿ. ಬಾಲಸುಬ್ರಮಣಿಯನ್ ಹಾಗೂ ಎ. ಟಿ. ರಾಮಸ್ವಾಮಿ ಸಮಿತಿಗಳು ಸಲ್ಲಿಸಿದ ವರದಿಗಳ ಬಗ್ಗೆ ಸರ್ಕಾರ ತೋರಿಸಿದ `ಆಸಕ್ತಿ~ ಎಲ್ಲರಿಗೂ ತಿಳಿದ ವಿಷಯ. ವಕ್ಫ್  ಆಸ್ತಿ ಕಬಳಿಕೆ ವರದಿಯೂ ಮೂಲೆಗುಂಪಾಗದಂತೆ ತನಿಖೆಗೆ ಮುಂದಾಗಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.