ವಕ್ಫ್ ಮಂಡಳಿ ಗಣಕೀಕರಣಕ್ಕೆ ಅನುದಾನ

7

ವಕ್ಫ್ ಮಂಡಳಿ ಗಣಕೀಕರಣಕ್ಕೆ ಅನುದಾನ

Published:
Updated:

ನವದೆಹಲಿ (ಐಎಎನ್‌ಎಸ್):  ದೇಶದಾದ್ಯಂತ ಇರುವ ವಕ್ಫ್ ಮಂಡಳಿಗಳ ಗಣಕೀಕರಣಕ್ಕಾಗಿ ರೂ 13 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.2009ರಲ್ಲಿ ಜಾರಿಗೆ ಬಂದ ಯೋಜನೆಯಡಿ ಈ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರ ಖಾತೆ ರಾಜ್ಯ ಸಚಿವ ನಿನಾಂಗ್ ಎರಿಂಗ್ ರಾಜ್ಯಸಭೆಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry