ಬುಧವಾರ, ಜೂನ್ 23, 2021
22 °C

ವರ್ತುಲ ರಸ್ತೆ ಅಪಾಯ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರೀಕರಣ ಪ್ರಕ್ರಿಯೆಯಲ್ಲಿ ದಾಪುಗಾಲು ಇಡುತ್ತಿರುವ ಗುಲ್ಬರ್ಗಕ್ಕೆ ರಿಂಗ್ (ವರ್ತುಲ) ರಸ್ತೆಗಳು ಹೊಸ ರೂಪ ನೀಡಿವೆ ಎನ್ನುವುದು ಎಷ್ಟು ನಿಜವೊ ಅಷ್ಟೆ ಈ ರಸ್ತೆಗಳು ಅಪಾಯಕಾರಿ ವಲಯವಾಗಿ ಪರಿವರ್ತನೆಗೊಂಡದ್ದು ಅಷ್ಟೆ ಸತ್ಯ.ಜೇವರ್ಗಿ ರಸ್ತೆಯ ರಾಮ ಮಂದಿರ, ಸೇಡಂ ರಸ್ತೆ ಹಾಗೂ ಹುಮನಾಬಾದ್ ರಸ್ತೆಗುಂಟ ರಿಂಗ್ ರಸ್ತೆ ಹಾದುಹೋಗಿದ್ದು ನಗರದ ವಾಹನ ದಟ್ಟಣೆಗೆ ಕೊಂಚ ಕಡಿವಾಣ ಬಿದ್ದಿದೆ. ಆದರೆ ಈ ರಸ್ತೆಗಳಲ್ಲಿ ಅಗತ್ಯ ಎಚ್ಚರಿಕೆ ಫಲಕ, ರಸ್ತೆ ಉಬ್ಬು, ಸಂಚಾರಿ ಪೊಲೀಸರು ಇರದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.                                                              

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.