ವಸ್ತು ಪ್ರದರ್ಶನದಲ್ಲಿ ಮೆಟ್ರೊ ರೈಲು!

7

ವಸ್ತು ಪ್ರದರ್ಶನದಲ್ಲಿ ಮೆಟ್ರೊ ರೈಲು!

Published:
Updated:
ವಸ್ತು ಪ್ರದರ್ಶನದಲ್ಲಿ ಮೆಟ್ರೊ ರೈಲು!

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ‘ಅಖಿಲ ಭಾರತ ಕೈಗಾರಿಕಾ ವಸ್ತು ಪ್ರದರ್ಶನ’ದಲ್ಲಿ ಮೆಟ್ರೊ ರೈಲು ಬೋಗಿಗಳನ್ನೂ ಪ್ರದರ್ಶನಕ್ಕಿಡಲಾಗಿದೆ.



ಭಾನುವಾರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದವರಲ್ಲಿ ಹೆಚ್ಚಿನ ಜನರು ಮೆಟ್ರೋ ಬೋಗಿಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry