ವಸ್ತ್ರ ಸಂಹಿತೆ...!

7

ವಸ್ತ್ರ ಸಂಹಿತೆ...!

Published:
Updated:

ವಸ್ತ್ರ ಸಂಹಿತೆ...!

ಸ್ಕರ್ಟ್, ಮಿಡಿ, ಮಿನಿ

ಹಾಕುವಂತಿಲ್ಲ ನಾರಿ

ಉಡಬೇಕು ಬರೀ ಸ್ಯಾರಿ

ಬೀಳುವಂತಿಲ್ಲ ಏನೂ ಜಾರಿ!

ಬರೀ ಬಿಚ್ಚೋಲೆ ಗೌರಮ್ಮಗಳೇ ತುಂಬಿ

ಬಂದೀತೇ ಕಣ್ಣುರಿ!

ಅಯ್ಯೋ! ಬರಡಾಯಿತೇ

ಸರ್ಕಾರಿ ಕಚೇರಿ!

ಆದರೂ

ಸೀರೆ, ವೇಲ್

ಆಡಳಿತ ಯಂತ್ರಕ್ಕೆ

ಸಿಕ್ಕಿಕೊಳ್ಳಲ್ಲ ಅನ್ನೋದು

ಯಾವ ಖಾತರಿ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry