ವಾಟರ್‌ಪೋಲೊ: ಭಾರತಕ್ಕೆ ಕಂಚು

7

ವಾಟರ್‌ಪೋಲೊ: ಭಾರತಕ್ಕೆ ಕಂಚು

Published:
Updated:

ನವದೆಹಲಿ (ಪಿಟಿಐ): ಭಾರತದ ಬಾಲಕಿಯರು ಇಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಏಜ್ ಗ್ರೂಪ್ ವಾಟರ್‌ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.ಬಾಲಕರ ವಿಭಾಗದಲ್ಲೂ ಭಾರತ ಪದಕದ ಭರವಸೆ ಮೂಡಿಸಿದೆ. ಈ ವಿಭಾಗದಲ್ಲಿ 20-5 ಪಾಯಿಂಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿದ್ದಾರೆ. ಭಾರತ ತಂಡ ಮುಂದಿನ ಪಂದ್ಯದಲ್ಲಿ ಕತಾರ್ ಸವಾಲನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry