ವಾಯುಪಡೆಗೆ ಡ್ರೋಣ್

7

ವಾಯುಪಡೆಗೆ ಡ್ರೋಣ್

Published:
Updated:

ನವದೆಹಲಿ (ಪಿಟಿಐ):ಮಾನವ ರಹಿತ ಯುದ್ಧ ವಿಮಾನ ಡ್ರೋಣ್ ಮುಂದಿನ ವರ್ಷ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದೆ.ಇಸ್ರೇಲ್ ನಿರ್ಮಿತ ಯುದ್ಧ ವಿಮಾನ `ಹರೋಪ್~ ಸೇರ್ಪಡೆಯಿಂದ ಭಾರತೀಯ ವಾಯುಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ. ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry