ವಾಯುಪಡೆಗೆ ಸೇರಿದ ಹರ್ಕ್ಯುಲಸ್

7

ವಾಯುಪಡೆಗೆ ಸೇರಿದ ಹರ್ಕ್ಯುಲಸ್

Published:
Updated:ಹಿಂಡನ್ (ನವದೆಹಲಿ): ನಕ್ಸಲ್ ನಿಗ್ರಹ ಹಾಗೂ ತುರ್ತುಸ್ಥಿತಿಯಲ್ಲಿ ಕಮಾಂಡೊಗಳನ್ನು ಹೊತ್ತೊಯ್ದು, ರಾತ್ರಿ ಹೊತ್ತಿನಲ್ಲೂ ಇಳಿಸುವ, ಗುರಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿರುವ  ‘ಸೂಪರ್ ಹರ್ಕ್ಯುಲಸ್- ಸಿ130ಜೆ’ ವಿಮಾನವನ್ನು ಶನಿವಾರ ವಾಯುಪಡೆಗೆ ಸೇರ್ಪಡೆ ಮಾಡಲಾಯಿತು.ಈ ವಿಮಾನವನ್ನು ಅಮೆರಿಕದಿಂದ ಖರೀದಿಸಲಾಗಿದ್ದು, ಸದ್ಯ ಒಂದು ವಿಮಾನ ಮಾತ್ರ ಭಾರತ ತಲುಪಿದೆ. ಉಳಿದವು ಈ ವರ್ಷಾಂತ್ಯದ ವೇಳೆಗೆ ಭಾರತ ಸೇರಲಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry