`ವಾಯ್ಸ'ವಿಜೇತರು

7

`ವಾಯ್ಸ'ವಿಜೇತರು

Published:
Updated:

ಬಹಳ ನಿರೀಕ್ಷೆಯ `ವಾಯ್ಸ ಆಫ್ ಬೆಂಗಳೂರು ಸೀಸನ್ 6' ಅಂತಿಮ ಸುತ್ತಿನಲ್ಲಿ ಮೈಸೂರಿನ ವಿಜೇತ್ ಅರಸ್ ಎಂ. ಪುರುಷರ ವಿಭಾಗದಲ್ಲಿ ಹಾಗೂ ಉತ್ತರ ಭಾರತದ ಜಿನ್ಶಾ ಕೆ. ನನು ಮಹಿಳೆಯರ ವಿಭಾಗದಲ್ಲಿ ವಿಜೇತರಾಗಿದ್ದಾರೆ.ಪುರುಷರ ವಿಭಾಗದ ರನ್ನರ್ ಅಪ್ ಪ್ರಶಸ್ತಿ ವಿಜೇತರು: ಅಶ್ವಿನ್ ಶರ್ಮ ಮತ್ತು ಜಿಮ್ಮಿ ಫ್ರಾನ್ಸಿಸ್ ಜಾನ್.ಮಹಿಳೆಯರ ವಿಭಾಗದ ರನ್ನರ್ ಅಪ್ ಪ್ರಶಸ್ತಿ ವಿಜೇತರು: ರಕ್ಷಾ ಆಚಾರ್ ಕೆ.ಎ. ಮತ್ತು ಸಮೀಕ್ಷ್ಯಾ ಮಿಶ್ರಾ.ಈ ಗ್ರ್ಯಾಂಡ್ ಫಿನಾಲೆಯಲ್ಲಿ ಬಾಲಿವುಡ್‌ನ ಹೆಸರಾಂತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಹಾಗೂ ಸೀಸನ್-6ರ ರಾಯಭಾರಿಯಾಗಿದ್ದ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರು. ಚಿತ್ರನಟ ರವಿಚಂದ್ರನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮೊದಲ ಇಬ್ಬರು ವಿಜೇತರಿಗೆ ಮಾರುತಿ ಎ ಸ್ಟಾರ್ ಕಾರು ಹಾಗೂ ಇತರ ಬಹುಮಾನಗಳನ್ನು ನೀಡಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry