ಬುಧವಾರ, ಮಾರ್ಚ್ 3, 2021
22 °C

ವಾರಾಂತ್ಯದ ವಿಶೇಷ ಮೆಟ್ರೊ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರಾಂತ್ಯದ ವಿಶೇಷ ಮೆಟ್ರೊ ಆಯ್ಕೆ

ಸಂಗೀತ ಕಾರ್ಯಕ್ರಮ

ರಂಜನಿ–ಗಾಯತ್ರಿ ಅವರಿಂದ ಸಂಗೀತ ಕಾರ್ಯಕ್ರಮ: ಆಯೋಜನೆ– ಭೂಮಿಜಾ. ಸ್ಥಳ– ಎಂಎಲ್‌ಆರ್‌ ಸಮಾವೇಶ ಕೇಂದ್ರ, ಬ್ರಿಗೇಡ್‌ ಮಿಲೇನಿಯಂ ಆವರಣ, ಜೆ.ಪಿ. ನಗರ. ಶನಿವಾರ ಸಂಜೆ 7 (ಮಾಹಿತಿಗೆ: 080–4018 2222).

ಯಕ್ಷಗಾನ

‘ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರದರ್ಶನ: ಹಿಮ್ಮೆಳ: ಶಂಕರ ಬಾಳ್ಕುದ್ರು ಮತ್ತು ಮಾಧವ ಶೆಟ್ಟಿ (ಭಾಗವತರು), ರಾಜೇಶ್‌ ಆಚಾರ್ಯ, ವಿಶ್ವನಾಥ ಭಟ್‌ (ಮದ್ದಳೆ), ಸುಬ್ರಹ್ಮಣ್ಯ, ಜಯರಾಮ್‌ ಕಾಂಚನ್‌, ಮಂಜುನಾಥ ಆಚಾರ್‌ (ಚಂಡೆ), ಅರ್ಜುನ್‌ (ತೆಂಕು ಚಂಡೆ). ಮುಮ್ಮೇಳದಲ್ಲಿ– ದಯಾನಂದ ಪೂಜಾರಿ, ದಯಾನಂದ ಸಿ. ಕೋಟ್ಯಾನ್‌, ಪೃಥ್ವಿರಾಜ್‌ ಬೇಕಲ್‌. ಸಂಧ್ಯಾ ಪೈ, ಪ್ರತಿಮಾ ಗಣೇಶ್‌, ಸರೋಜ ಗೋಪಾಲ್‌ ಆಚಾರ್‌, ಮಲ್ಲಿಕಾ ಕೇಶವ್‌, ಪ್ರಶ್ವಿಲ್‌, ರೂಪಾ ಜೆ. ಶೆಟ್ಟಿ, ಬಬಿತ ಪೈ, ಚಂದನ, ಶ್ರೀವಾಣಿ ಹೆಬ್ಬಾರ್‌, ಗಣಪತಿ ಕೊಠಾರಿ, ಶ್ರೀಧರ ಹೆಗ್ಡೆ, ವಿಜಯ್‌ ಕೋಟಾ, ಜಯರಾಮ್‌ ಕಾಂಚನ್‌, ವರ್ಷಿಣಿ, ಅನರ್ಘ್ಯ, ಅಮೃತ್‌, ದೇವಿ ಚರಣ್‌. ಆಯೋಜನೆ– ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ. ಲಯನ್ಸ್‌ ಕ್ಲಬ್‌. ಸ್ಥಳ: ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜು ಸಭಾಂಗಣ, ಯಲಹಂಕ ಉಪನಗರ. ಭಾನುವಾರ ಸಂಜೆ 5.ಮೋಹಿನಿಆಟ್ಟಂ

ವಿಧು ಸ್ವರೂಪ್‌ ಅವರಿಂದ ಮೋಹಿನಿಯಾಟ್ಟಂ: ಅತಿಥಿಗಳು– ಉಷಾ ವೆಂಕಟೇಶ್ವರನ್‌, ಸತ್ಯನಾರಾಯಣ ರಾಜು, ದ್ವಾರಕಿ ಕೃಷ್ಣಸ್ವಾಮಿ, ಶ್ರೀಕುಮಾರಿ ರಾಜಾ. ಸ್ಥಳ– ಎಡಿಎ ರಂಗಮಂದಿರ, ಜೆ.ಸಿ. ರಸ್ತೆ. ಭಾನುವಾರ ಬೆಳಿಗ್ಗೆ 10.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.