ಭಾನುವಾರ, ನವೆಂಬರ್ 17, 2019
29 °C

ವಾರಾಂತ್ಯ ಕ್ರಿಕೆಟ್ ತರಬೇತಿ ಶಿಬಿರ

Published:
Updated:

ಬೆಂಗಳೂರು: ಹೆರಾನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಎಪಿಎಸ್ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಜೂನ್ 12ರಿಂದ ಜನವರಿವರೆಗೆ  ವಾರಾಂತ್ಯ ಕ್ರಿಕೆಟ್ ಶಿಬಿರ ಆಯೋಜಿಸಲಾಗುತ್ತಿದೆ.ಶಿಬಿರವು ಎನ್.ಆರ್.ಕಾಲೋನಿಯ ಎಪಿಎಸ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ಏಳು ವರ್ಷದಿಂದ 19ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗೆ ಕೆ.ಮುರಳೀಧರ, ಸಂಘಟನಾ ಕಾರ್ಯದರ್ಶಿ, ಮೊಬೈಲ್ ಸಂಖ್ಯೆ: 9845096056 ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರತಿಕ್ರಿಯಿಸಿ (+)