ವಾಲಿಬಾಲ್‌ಗೆ ಕರ್ನಾಟಕ ತಂಡಗಳು

7

ವಾಲಿಬಾಲ್‌ಗೆ ಕರ್ನಾಟಕ ತಂಡಗಳು

Published:
Updated:

ಬೆಂಗಳೂರು:  ಜಾರ್ಖಂಡ್ ನ ರಾಂಚಿಯಲ್ಲಿ ಫೆಬ್ರವರಿ 13 ರಿಂದ 17ರ ವರೆಗೆ ನಡೆಯುವ 34ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಕರ್ನಾಟಕ ವಾಲಿಬಾಲ್ ತಂಡಗಳಿಗೆ ರಾಜ್ಯ ವಾಲಿಬಾಲ್ ಸಂಸ್ಥೆ ಆಯ್ಕೆ ಸಮಿತಿ ಆಯ್ಕೆ ಮಾಡಲಾದ ಆಟಗಾರರ ಹೆಸರುಗಳು ಇಂತಿವೆ.ಪುರುಷರ ವಿಭಾಗ:
ಟಿ. ಡಿ. ರವಿಕುಮಾರ್, ಕೆ.ಎಸ್. ಪ್ರಿನ್ಸ್, ಟಿ.ಪಿ. ಸುರೇಂದ್ರನ್, ಗಿನೇಶ್ ವರ್ಗೀಸ್, ವಿನೋದ್‌ಕುಮಾರ್, ಎ. ಕಾರ್ತಿಕ್, ಎಸ್.ಎ. ಕಾರ್ತಿ ಕ್, ವಿ.ಆರ್. ಸನೋಜ್ (ನಾಯಕ), ರವೀಂದ್ರ, ಇಮ್ತಿಯಾಜ್ ಅಹಮದ್, ಎನ್. ಜಗದೀಶ ಹಾಗೂ ಅನೂಪ್ ಡಿಕಾಸ್ಟ. ಕೋಚ್: ಸಿ. ರಾಜನ್, ಸಹಾಯಕ ಕೋಚ್: ವಿ. ನಾಗೇಶ್ವರರಾವ್, ಮ್ಯಾನೇಜರ್: ಕೆ.ಎಸ್. ಶಶಿ.ಮಹಿಳಾ ವಿಭಾಗ:
ಎಚ್.ಎನ್. ಹೇಮಲತಾ, ಸಿ.ಜೆ. ರಂಜಿತಾ, ಕೆ.ಎನ್. ದಿವ್ಯಾ, ಜೆ. ನಿಶ್ಯಾ (ನಾಯಕಿ ), ಬಬಿತಾ, ಜೀವಿತಾ, ಮಲ್ಲಿಕಾ ಶೆಟ್ಟಿ, ಎಸ್.ಎಸ್. ಮೌನಿಕಾ, ಎನ್. ಪ್ರಿಯಾಂ ಕ, ಎಸ್.ಟಿ. ರಮ್ಯಾ, ಎನ್. ಶ್ವೇತಾ ಹಾಗೂ ಎಚ್. ರೋಹಿನಿ. ಕೋಚ್: ಕೆ.ಸಿ. ಅಶೋಕ್, ಸಹಾಯಕ ಕೋಚ್: ಅನಿಲ್ ಲೊಕರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry