ವಾಲಿಬಾಲ್: ಎಎಸ್‌ಸಿಗೆ ಗೆಲುವು

7

ವಾಲಿಬಾಲ್: ಎಎಸ್‌ಸಿಗೆ ಗೆಲುವು

Published:
Updated:

ಬೆಂಗಳೂರು: ಎಎಸ್‌ಸಿ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿದರು.



ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 25-20, 25-20, 17-25, 25-21 ರಲ್ಲಿ ಎಲ್‌ಐಸಿ ತಂಡವನ್ನು ಮಣಿಸಿತು. 80 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಸ್ವಾಮಿ ಮತ್ತು ದಿವ್ಯ ಪ್ರಸಾದ್ ಅವರು ಎಎಸ್‌ಸಿ ಪರ ಉತ್ತಮ ಪ್ರದರ್ಶನ ನೀಡಿದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry