ವಾಲಿಬಾಲ್: ಕರ್ನಾಟಕ ಪರಾಭವ

7

ವಾಲಿಬಾಲ್: ಕರ್ನಾಟಕ ಪರಾಭವ

Published:
Updated:

ಮೊರದಾಬಾದ್: ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಹದಿಮೂರನೇ ರಾಷ್ಟ್ರೀಯ ಯೂತ್ ವಾಲಿಬಾಲ್ ಚಾಂಪಿಯನ್‌ಷಿಪ್ ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದರು.ಬುಧವಾರ ನಡೆದ ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೇರಳ ತಂಡ 25-19, 25-11, 25-20 ರಲ್ಲಿ ಕರ್ನಾಟಕ ಮೇಲೆ ಜಯ ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry