ವಾಲಿಬಾಲ್: ಪೊಲೀಸ್ ತಂಡಕ್ಕೆ ಜಯ

7

ವಾಲಿಬಾಲ್: ಪೊಲೀಸ್ ತಂಡಕ್ಕೆ ಜಯ

Published:
Updated:
ವಾಲಿಬಾಲ್: ಪೊಲೀಸ್ ತಂಡಕ್ಕೆ ಜಯ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡ ಕರ್ನಾಟಕ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ 3-1ರಲ್ಲಿ ಎಎಸ್‌ಸಿ ತಂಡವನ್ನು ಮಣಿಸಿತು.ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೊಲೀಸ್ ತಂಡ ಎರಡನೇ ಸೆಟ್‌ನಲ್ಲಿ 24-26ರಲ್ಲಿ ಸೋಲು ಕಂಡಿತು. ಇನ್ನುಳಿದ ಸೆಟ್‌ಗಳಲ್ಲಿ ಕೆಎಸ್‌ಪಿ 25-23, 25-22 ಹಾಗೂ 25-19ರಲ್ಲಿ ಜಯ ಸಾಧಿಸಿತು.

ವಿಜಯಿ ತಂಡದ ನಾಗೇಶ್ ಮತ್ತು ರವೀಂದ್ರ ಉತ್ತಮ ಪ್ರದರ್ಶನ ನೀಡಿದರು.

ಶುಕ್ರವಾರದ ಪಂದ್ಯಗಳು: ಐಟಿಐ-ಬಿಇಎಲ್ (ಮ. 1.30), ಎಂಇಜಿ-ಪೋಸ್ಟಲ್ (ಮ. 3ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry