ಶನಿವಾರ, ಅಕ್ಟೋಬರ್ 19, 2019
27 °C

ವಾಲ್‌ಸ್ಟ್ರೀಟ್ ಮುತ್ತಿಗೆ 68 ಜನರ ಬಂಧನ

Published:
Updated:

ನ್ಯೂಯಾರ್ಕ್, (ಎಪಿ): ಹೊಸ ವರ್ಷಾಚರಣೆ ವೇಳೆ ಮಧ್ಯರಾತ್ರಿಗೆ ಕೊಂಚ ಮುನ್ನ ಪ್ರತಿಭಟನೆ ನಡೆಸಲು ಯತ್ನಿಸಿ, ರಸ್ತೆಗಳಲ್ಲಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದ 68 ಜನ `ವಾಲ್‌ಸ್ಟ್ರೀಟ್ ಮುತ್ತಿಗೆ~ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.ಚಳವಳಿಕಾರರ ವಿರುದ್ಧ ಅತಿಕ್ರಮಣ ಪ್ರವೇಶ, ಅಶಿಸ್ತಿನ ವರ್ತನೆ ಸೇರಿದಂತೆ ಸೇರಿದಂತೆ ಹಲವು ಆರೋಪಗಳನ್ನು ಪೊಲೀಸರು ದಾಖಲಿಸಿದ್ದಾರೆ.

 

Post Comments (+)