ವಾಷಿಂಗ್ಟನ್ ಸೇಬು

7

ವಾಷಿಂಗ್ಟನ್ ಸೇಬು

Published:
Updated:
ವಾಷಿಂಗ್ಟನ್ ಸೇಬು

ಸೇಬು ಹಣ್ಣಿಗೆ ಮನಸೋಲದವರು ಯಾರಿದ್ದಾರೆ? ಅದರಲ್ಲೂ ಬಣ್ಣ ಬಣ್ಣದ ವಾಷಿಂಗ್ಟನ್ ಆ್ಯಪಲ್‌ಗಳನ್ನು ನೋಡಿದರೇ ಬಾಯಲ್ಲಿ ನೀರೂರುತ್ತದೆ. ರೆಡ್ ಡಿಲಿಷಿಯಸ್, ಗ್ರ್ಯಾನಿಸ್ಮಿತ್, ಗಾಲಾ ಮತ್ತು ಗೋಲ್ಡನ್ ಡೆಲಿಷಿಯಸ್ ವಿಧದ ಈ ಸೇಬುಗಳನ್ನು, ತಿನ್ನಲು ಮಾತ್ರವಲ್ಲದೆ ಸಲಾಡ್‌ಗಳು, ಡೆಸರ್ಟ್‌ಗಳು, ಕುಕಿಗಳು, ಸಾಸ್‌ಗಳಲ್ಲೂ ಬಳಸಬಹುದು.ವಿಶ್ವದ ವಿವಿಧ ಭಾಗದಲ್ಲಿ 7500ಕ್ಕೂ ಹೆಚ್ಚು ವಿಧದ ಸೇಬುಗಳಿವೆ. ಅದರಲ್ಲಿ ಕೆಲ ಶ್ರೇಷ್ಠ ತಳಿಗಳನ್ನು ಅಮೆರಿಕದ ವಾಷಿಂಗ್ಟನ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ವಾಷಿಂಗ್ಟನ್ ಆ್ಯಪಲ್ ಕಮೀಷನ್ ಎಂಬ ರೈತ ಸಂಘಟನೆ ಮೂಲಕ ಇವು ಭಾರತದಲ್ಲಿ ದೊರೆಯುತ್ತಿವೆ. ಮಾಹಿತಿಗೆ 98100 88922.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry