ವಾಸಕ್ಕೆ ಬೆಂಗಳೂರು ಉತ್ತಮ ನಗರ

7

ವಾಸಕ್ಕೆ ಬೆಂಗಳೂರು ಉತ್ತಮ ನಗರ

Published:
Updated:

ನವದೆಹಲಿ (ಪಿಟಿಐ): `ದೇಶದಲ್ಲಿಯೇ ಬೆಂಗಳೂರು ವಾಸಕ್ಕೆ ಅತ್ಯುತ್ತಮವಾದ ನಗರ' ಎಂದು ಎಚ್‌ಆರ್ ಕನ್ಸಲ್ಟನ್ಸಿ ಮರ್ಸರ್ ನಡೆಸಿದ ಜಾಗತಿಕ ಸಮೀಕ್ಷೆ ಯಲ್ಲಿ ಹೇಳಲಾಗಿದೆ.ವಾಸಯೋಗ್ಯ ನಗರಗಳಲ್ಲಿ ಬೆಂಗ ಳೂರು 139ನೇ ಸ್ಥಾನದಲ್ಲಿದೆ. ದೆಹಲಿ-142, ಮುಂಬೈ-146, ಚೆನ್ನೈ -150 ಹಾಗೂ ಕೋಲ್ಕತ್ತ 151ನೇ ಸ್ಥಾನದಲ್ಲಿವೆ.ಮೂಲಸೌಕರ್ಯ ವಿಷಯದಲ್ಲಿ ಮುಂಬೈ ಮುಂಚೂಣಿಯಲ್ಲಿದ್ದು, 134ನೇ ಸ್ಥಾನದಲ್ಲಿದೆ. ಕೋ ಲ್ಕತ್ತ- 153, ಚೆನ್ನೈ-168 ಹಾಗೂ ಬೆಂಗ ಳೂರು-170 ನೇ ಸ್ಥಾನದಲ್ಲಿವೆ.ವಾಸಕ್ಕೆ ಯೋಗ್ಯವಲ್ಲದ ನಗರಗಳು: ಸುಡಾನ್-217, ಛಡ್ -218, ಹೈಟಿ -219, ಬಂಗುಯ್, ಮಧ್ಯ ಆಫ್ರಿಕಾ ಗಣರಾಜ್ಯ (220), ಬಾಗ್ದಾದ್, ಇರಾಕ್-221ನೇ ಸ್ಥಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry