ವಾಸ್ತವ

ಭಾನುವಾರ, ಮೇ 26, 2019
33 °C

ವಾಸ್ತವ

Published:
Updated:

ಕಡು ಬಡತನದ ಕಾರಣ

ಮಂಗಳೂರಿನಲ್ಲಿ ಆಯಿತಂತೆ

ಆಗ ತಾನೇ ಜನಿಸಿದ

ಶಿಶುವಿನ ವಿಕ್ರಯ

ಈ ನೆಲದಲ್ಲಿ ಬಡವರ

ಬದುಕು ಆಗಬಾರದಿತ್ತು

ಇಷ್ಟೊಂದು ಹೀನಾಯ

ಹಾಳೆಗಳ ಮೇಲಷ್ಟೆ

ರಾರಾಜಿಸುತ್ತವೆ ದೀನ

ದಲಿತರ ಉದ್ಧಾರಕ್ಕಾಗಿ

ಸರ್ಕಾರದ ನೂರೆಂಟು ಯೋಜನೆ

ಇದಕ್ಕಾಗಿ ಸರ್ಕಾರ

ಮೀಸಲಿಟ್ಟ ಹಣದಲ್ಲಿ

ಬಹುಪಾಲು ಸೇರುತ್ತದೆ

ನುಂಗಣ್ಣರ ಖಜಾನೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry