ಮಂಗಳವಾರ, ನವೆಂಬರ್ 19, 2019
23 °C

ವಾಸ್ತವ

Published:
Updated:

ವಾಸ್ತವ

ಮತದಾರರಿಗೆ ಪಕ್ಷಗಳಿಂದ

ಭರಪೂರ ಭರವಸೆ

ಪ್ರಣಾಳಿಕೆಗಳಲ್ಲಿ ಸಧ್ಯಕ್ಕೆ

ಉಂಟು ಪ್ರಗತಿಯ ಪಸೆ

ಆದರೆ ದಕ್ಕಿದ

ನಂತರ ಅಧಿಕಾರ

ಭರಪೂರ ಮೆರೆಯುವುದು

ಗೆದ್ದವರ ಭ್ರಷ್ಟಾಚಾರ.

 

ಪ್ರತಿಕ್ರಿಯಿಸಿ (+)