ಶುಕ್ರವಾರ, ನವೆಂಬರ್ 22, 2019
20 °C

ವಾಹನಗಳನ್ನು ವಿಲೇವಾರಿ ಮಾಡಿ

Published:
Updated:

ಯಲಹಂಕ ಪೊಲೀಸ್ ಸ್ಟೇಷನ್‌ನ ಮುಂಭಾಗ (ಬಿ.ಬಿ. ರಸ್ತೆ) ವಿವಿಧ ಪ್ರಕರಣಗಳಲ್ಲಿ ಸೀಜ್ ಆದ ವಾಹನಗಳನ್ನು ನಿಲ್ಲಿಸಿರುವುದರಿಂದ ಪಾದಚಾರಿಗಳು ಓಡಾಡಲು ತೊಂದರೆಯಾಗಿದೆ.ಈ ಪ್ರದೇಶದ ಸೌಂದರ್ಯವನ್ನೇ ಕೆಡಿಸಿರುವ ಈ ವಾಹನಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ.

ಪ್ರತಿಕ್ರಿಯಿಸಿ (+)