ವಿಂಬಲ್ಡನ್: ಟಾಸ್ ಹಾಕಲಿರುವ ಪಿಂಕಿ

ಬುಧವಾರ, ಜೂಲೈ 24, 2019
28 °C

ವಿಂಬಲ್ಡನ್: ಟಾಸ್ ಹಾಕಲಿರುವ ಪಿಂಕಿ

Published:
Updated:

ನವದೆಹಲಿ (ಪಿಟಿಐ): ಭಾರತದ 14ರ ಹರೆಯದ ಪಿಂಕಿ ಲಂಡನ್‌ನಲ್ಲಿ ಭಾನುವಾರ ನಡೆಯಲಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ಗೆ ಮುನ್ನ ಟಾಸ್ ಹಾಕುವ ಅವಕಾಶ ಪಡೆದುಕೊಂಡಿದ್ದಾರೆ.ಸೀಳು ತುಟಿ ಸಮಸ್ಯೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಈ ಹುಡುಗಿ `ಸ್ಮೈಲ್ ಪಿಂಕಿ' ಎಂಬ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದರು. ಆ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪುರಸ್ಕಾರ ಲಭಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry