ವಿಕಸನ ವಿಶೇಷ ಕಾರ್ಯಕ್ರಮ

7

ವಿಕಸನ ವಿಶೇಷ ಕಾರ್ಯಕ್ರಮ

Published:
Updated:

ಬೆಂಗಳೂರು: ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಯ ಸಿದ್ಧತೆ ಮಾಡಿಕೊಳ್ಳಲು 12 ವಿಷಯಗಳ `ವಿಕಸನ~ ವಿಶೇಷ ಕಾರ್ಯಕ್ರಮವನ್ನು  ಬೆಂಗಳೂರು ದೂರದರ್ಶನ ಕೇಂದ್ರ ಪ್ರಸಾರ ಮಾಡಲಿದೆ.

ಫೆ. 4 ರಂದು ಪ್ರಸಾರವಾಗಲಿರುವ ಕಾರ್ಯಕ್ರಮದ ವಿವರ ಹಾಗೂ ವೇಳಾಪಟ್ಟಿ: ಬೆಳಿಗ್ಗೆ 7 ರಿಂದ 7.40: ರಾಜ್ಯಶಾಸ್ತ್ರ (ಅಧ್ಯಾಯ- ರಾಜಕೀಯ ಚಿಂತಕರು ಭಾಗ-1), ಮಧ್ಯಾಹ್ನ 1.30 ರಿಂದ 2.30:  ರಸಾಯನಶಾಸ್ತ್ರ ಪಿಯುಸಿ -(ವಿದ್ಯುನ್ಮಾನ ರಸಾಯನ ಶಾಸ್ತ್ರ).

ರಾತ್ರಿ 9.30 ರಿಂದ 10: ರಸಾಯನಶಾಸ್ತ್ರ ಸಿಇಟಿ -(ವಿದ್ಯುನ್ಮಾನ ರಸಾಯನ ಶಾಸ್ತ್ರ), ಮಧ್ಯಾಹ್ನ 2.30ರಿಂದ 3.30: ಲೆಕ್ಕಶಾಸ್ತ್ರ (ಅಧ್ಯಾಯ-ಯೊಜನೆ, ವಿಶ್ಲೇಷಣ ವಿಧಾನ ಮತ್ತು ಪ್ರಾಯೋಗಿಕ ಪ್ರಶ್ನೆಗಳು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry