ವಿಘ್ನ ನಿವಾರಕನ ವಿವಿಧ ಅವತಾರ

7

ವಿಘ್ನ ನಿವಾರಕನ ವಿವಿಧ ಅವತಾರ

Published:
Updated:
ವಿಘ್ನ ನಿವಾರಕನ ವಿವಿಧ ಅವತಾರ

ಗದಗ: ದೇವತೆಗಳಲ್ಲಿ ವಿಘ್ನ ನಿವಾರಕ ವಿನಾಯಕನಿಗೆ ಮೊದಲ ಪೂಜೆ. ದೇಶದಲ್ಲಿ ವೈಭವದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಹಬ್ಬವೂ ಒಂದು. ವಿನಾಯಕನ ಆರಾಧನೆಯನ್ನು ವಿವಿಧ ರೂಪ ಮತ್ತು ರೀತಿಯಲ್ಲಿ ಮಾಡ­ಲಾಗುತ್ತದೆ. ಏಕದಿನ, ದಿ್ವದಿನ, ಚತುರ್ದಿನ, ಸಪ್ತದಿನ, ಏಕಪಕ್ಷ, ಏಕಮಾಸ, ತಿ್ರಪಕ್ಷ ಪರ್ಯಂತವೂ ಪೂಜಿಸಲಾಗುತ್ತದೆ. ಗದಗ ಬೆಟಗೇರಿ ಅವಳಿ ನಗರದಲಿ್ಲ ಪ್ರತಿಷಾ್ಠಪಿಸಲಾ ಗಿರುವ ಬಹುತೇಕ ಗಣೇಶ ಮೂರ್ತಿ ಗಳು ನೋಡುಗರನು್ನ ಆಕಷಿರ್ಸುತಿ್ತವೆ.

ನಗರದಲಿ್ಲ ನೂರಕೂ್ಕ ಹೆಚು್ಚ ಸಾರ್ವಜನಿಕ ಗಣೇಶ ವಿಗ್ರಹಗಳನು್ನ  ಸಾ್ಥಪಿಸಲಾಗಿದೆ. ವಿಭಿನ್ನವಾದ ಗಣೇಶ ಮೂರ್ತಿಗಳನ್ನು್ನ ನೋಡಬಹುದು.  ವಿವಿಧ ಮಾದರಿಯ ಗಣಪ ಮೂರ್ತಿಗಳು ಸಾರ್ವಜನಿಕರ ಕಣ್ಮನ ಸೆಳೆಯುತಿ್ತವೆ. ಒಕ್ಕಲುತನ ಮಾಡುವ ಗಣೇಶ, ಗಡಿಗೆ ಮೇಲೆ ಕುಳಿತ ಭಂಗಿ, ಅಂಬಾರಿ, ನವಿಲು, ರಥದ ಮೇಲೆ ಕುಳಿತಿರುವುದು, ಆದಿಶೇಷ ಗಣಪ, ನಾಗಪ್ಪನ ಹೆಡೆ, ಕಮಲದ ಗಣಪ, ನಂದಿ ಗಣಪಗಳನು್ನ ಪ್ರತಿಷಾ್ಠಪಿಸಲಾ ಗಿದೆ. ವರ್ಷದಿಂದ ವರ್ಷಕೆ್ಕ ಗಣೇಶೋ ತ್ಸವಕೆ್ಕ ಮೆರಗು ನೀಡಲಾಗುತಿ್ತದೆ.ಗಣೇಶ ಕುರಿಸುವುದರಲೂ್ಲ ಪೈಪೋಟಿ. ಈ ಬಾರಿ ಹತು್ತ ಅಡಿಗಿಂತಲೂ ಎತ್ತರವಿರುವ ಗಣೇಶ ವಿಗ್ರಹಗಳು ಪ್ರತಿಷಾ್ಠಪಿಸಿರುವುದು ವಿಶೇಷವಾಗಿದೆ. ಕೆಲವಡೆ ಎರಡು ಅಡಿ ಗಣಪ ಮತೆ್ತ ಕೆಲವಡೆ ಐದರಿಂದ ಹತು್ತ ಅಡಿವರೆಗಿನ ವಿಗ್ರಹಗಳನು್ನ ಸಾ್ಥಪಿಸಿ, ಹೆಚು್ಚ ಆಕರ್ಷಣೆಯಾಗಿ ಕಾಣಲು ವಿವಿಧ ರೀತಿಯಲಿ್ಲ ಅಲಂಕಾರ ಮಾಡ ಲಾಗಿದೆ. ಮೂರ್ತಿ  ವಿಸರ್ಜನೆಯೂ ಅಷ್ಟೇ ಅದೂ್ದರಿಯಾಗಿ ಮಾಡಲಾಗು ತಿ್ತದೆ. ರಸಮಂಜರಿ ಕಾರ್ಯಕ್ರಮ, ನೃತ್ಯ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತಿ್ತದೆ.ಪಾ್ಲಸ್ಟರ್‌ ಆಫ್‌ ಪಾ್ಯರೀಸ್‌ ಗಣೇಶ ಮೂರ್ತಿಗಳನು್ನ ನಿಷೇಧಿಸಬೇಕು ಎಂದು ಆಗ್ರಹಿಸಿ ಶಿ್ರೀರಾಮ ಸೇನಾ ಜಿಲಾ್ಲಧಿ ಕಾರಿಗೆ ಎರಡು ಬಾರಿ ಮನವಿ ಸಲಿ್ಲಸಿದರೂ ಪ್ರಯೋಜನವಾಗಲಿಲ್ಲ. ಅವಳಿ ನಗರದಲಿ್ಲ ಪ್ರತಿಷಾ್ಠಪನೆ ಮಾಡಿದ್ದ ಬಹುತೇಕ ಗಣಪಗಳು ಪಾ್ಲಸ್ಟರ್‌ ಆಫ್‌ ಪಾ್ಯರಿಸ್‌ನಿಂದ ತಯಾರಿಸಿದು್ದ. ಬೆರಳಣಿಕೆಯಷು್ಟ ಮಾತ್ರ ಪರಿಸರ ಸೆ್ನೇಹಿ ಗಣೇಶ ಮೂರ್ತಿಗಳು ಕಂಡು ಬಂದವು.’ಮಣಿ್ಣನ ಗಣಪಗಳು ಹೆಚು್ಚ ಭಾರ ವಾಗಿರುತ್ತವೆ. ಅಲ್ಲದೇ ಪ್ರತಿಷಷಾ್ಠಪನೆ ಮತು್ತ ವಿಸರ್ಜನೆ ಸಂದರ್ಭದಲಿ್ಲ ಸಮಸೆ್ಯ ಎದುರಿಸಬೇಕಾಗುತ್ತದೆ ಎಂಬ ಕಾರಣಕೆ್ಕ ಜನರು ಪಿಒಪಿ ಮೂರ್ತಿ ಗಳನು್ನ ಹೆಚು್ಚ ಕೊಂಡು ಹೋಗುತಾ್ತರೆ’ ಎಂಬುದು ವಾ್ಯಪಾರಿ ಲಕ್ಷ್ಮಣ ನೀಡುವ ಕಾರಣ.ಬೆಟಗೇರಿಯಲಿ್ಲ ಮೂರು ದಶಕ ಗಳಿಂದ ಸಾರ್ವಜನಿಕ ಗಜಾನನೋತ್ಸವ ಮಂಡಳಿ ವತಿಯಿಂದ ಗಣೇಶ ಮೂರ್ತಿ ಪ್ರತಿಷಾ್ಠಪಿಸಲಾಗುತಿ್ತದೆ. ಈ ಬಾರಿ ವೇದಿಕೆಯಲಿ್ಲ ಧಾರ್ಮಿಕ ಹಿನೆ್ನಲೆಯ ಸತಿ ಧರ್ಮ ಪಾಲನೆ ಮತು್ತ ದಂಪತಿ ನಡುವಿನ ಪ್ರೀತಿ ವಿಶಾ್ವಸದ ಮಹತ್ವ ಭೋದಿಸುವ  ’ಮಹಾಪತಿವ್ರತೆ ಸತ್ಯ ವಾನ ಸಾವಿತಿ್ರ’ ಕುರಿತ ದೃಶ್ಯ ರೂಪಕ ಪ್ರದರ್ಶಿಸಲಾಗುತಿ್ತದೆ.ಪತಿಯ ಪಾ್ರಣ ತೆಗೆದುಕೊಂಡು ಹೋಗಲು ಬಂದ ಯಮರಾಜನೊಂದಿಗೆ ಸೆಣಸಾಡಿ ಪತಿವೃತಾ ಶಕಿ್ತಯ ಬಲದಿಂದ ಪತಿಯ ಪಾ್ರಣವನೆ್ನೇ ಹಿಂದಕೆ್ಕ ಪಡೆಯುವ ನೀತಿ ಭೋದಕ ಪ್ರಸಂಗದ ದೃಶಾ್ಯವಳಿ ನೋಡಗರನು್ನ ಸೆಳೆಯುತಿ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry