ಬುಧವಾರ, ಏಪ್ರಿಲ್ 21, 2021
29 °C

ವಿಚಾರಗೋಷ್ಠಿ-ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರಿಗಾಗಿ ಮಹಿಳಾ ವೇದಿಕೆಯು ಶುಕ್ರವಾರ (ಜು.20) `ಸ್ತ್ರೀ ಭ್ರೂಣ ಹತ್ಯೆಯಲ್ಲಿ ಮಹಿಳೆಯರ ಪಾತ್ರ ಎಷ್ಟು?~ ವಿಷಯ ಕುರಿತು ವಿಚಾರ ಗೋಷ್ಠಿ -ಸಂವಾದ ಆಯೋಜಿಸಿದೆ.

ಸ್ತ್ರೀ ಭ್ರೂಣ ಹತ್ಯೆಗೆ ಸ್ತ್ರೀ ಕುಲ ಕಾರಣವೇ ಅಥವಾ ಅವರ ಪಾತ್ರವೆಷ್ಟು ಎಂಬ ಬಗ್ಗೆ ಜಿಜ್ಞಾಸೆಗಳು ದೇಶದಾದ್ಯಂತ ನಡೆಯುತ್ತಿವೆ. ಇದರ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ಬಗೆ ಹೇಗೆ ಎಂಬ ಇತ್ಯಾದಿ ವಿಷಯಗಳು ಈ ಸಂವಾದದಲ್ಲಿ ಚರ್ಚೆಯಾಗಲಿವೆ.ಸಮ್ಮೇಳನದ ನಂತರ ಹೊರತರುವ `ಸ್ಮರಣ ಸಂಚಿಕೆ~ಗೆ ಮಹಿಳಾ ಪರವಾದ ಸ್ತ್ರೀ ಭ್ರೂಣ ಹತ್ಯೆಗೆ ಪರಿಹಾರ ಸೂಚಿಸುವ ಲೇಖನಗಳನ್ನು ಸಭೆಯಲ್ಲಿಯೇ ಸ್ವೀಕರಿಸಲಾಗುತ್ತದೆ.

ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣ, ಹಲಸೂರು ಗೇಟ್ ಪೊಲೀಸ್ ಠಾಣೆ ಹಿಂಭಾಗ. ಸಂಜೆ 4.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.