ಭಾನುವಾರ, ಅಕ್ಟೋಬರ್ 20, 2019
22 °C

ವಿಚಾರಣೆಗೆ ತಡೆ ನಿವಾರಣೆ

Published:
Updated:

ನವದೆಹಲಿ (ಪಿಟಿಐ): ಹೋಟೆಲ್ ಉದ್ಯಮಿ ಎಸ್.ಪಿ.ಗುಪ್ತ ಅವರ ವಿರುದ್ಧ ದಾಖಲಾದ ಮೂರು ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ವಾಪಸ್ ತೆಗೆದುಕೊಳ್ಳಲು ದೆಹಲಿ ಹೈಕೋರ್ಟ್ ಶನಿವಾರ ಸರ್ಕಾರಕ್ಕೆ ಅನುಮತಿ ನೀಡಿದೆ. ಈ ಮೂಲಕ ವಿಚಾರಣೆಗಿದ್ದ ತಡೆ ನಿವಾರಣೆ ಯಾಗಿದೆ.

Post Comments (+)